high noon
ನಾಮವಾಚಕ
  1. ನಡುಹಗಲು; ಮಟಮಟ ಮಧ್ಯಾಹ್ನ; ಸರಿಯಾಗಿ ಮಧ್ಯಾಹ್ನ.
  2. ಶಿಖರ; ತುದಿ; ಉಚ್ಛ್ರಾಯ; ಯಾವುದೇ ಹಂತದ ಯಾ ಅವಧಿಯ ಉನ್ನತ ದೆಶೆ.